KARNATAKA NURSING & PARAMEDICAL SCIENCES EDUCATION (REGULATION) AUTHORITY
ಕರ್ನಾಟಕ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರ
PARA MEDICAL BOARD
ಅರೆ ವೈದ್ಯಕೀಯ ಮಂಡಳಿ
 



      1. 2021-22 Admission Notification

      2. Guidelines to the Candidates (Candidate should read the instructions carefully before making any entry)

      3. Online Application

      4. Candidate Login after submitting Form

      Note 1: ಕೌನ್ಸಿಲಿಂಗ್ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಅರ್ಜಿ ಶುಲ್ಕ ನಿಮ್ಮ ಖಾತೆಯಿಂದ ಕಡಿತವಾಗಿದ್ದರು ಅರ್ಜಿ ಸ್ಥಿತಿ ಪೇಂಡಿಗ್ ಎಂದು ತೋರಿಸಿದರೆ, ಅರ್ಜಿಶುಲ್ಕ ಪುನಃ ಪಾವತಿಸದೆ 4 ಕೆಲಸದ ದಿನಗಳ ನಂತರ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿ. ಅರ್ಜಿಶುಲ್ಕ ಮಂಡಳಿ ಖಾತೆಗೆ ಜಮಾವದಲ್ಲಿ ಅರ್ಜಿಸ್ಥಿತಿಯನ್ನು ಸ್ವಯಂ ಚಾಲಿತವಾಗಿ ನವೀಕರಿಸಲಾಗುವುದು. 4 ಕೆಲಸದ ದಿನಗಳ ನಂತರವೂ ಅರ್ಜಿ ಸ್ಥಿತಿಯನ್ನು ಪೇಂಡಿಗ್ ಎಂದು ತೋರಿಸಿದರೆ ತಮ್ಮ ಅರ್ಜಿ ಸಂಖ್ಯೆಯೊಂದಿಗೆ ನಿಮ್ಮ ಖಾತೆಯಿಂದ ಮೊತ್ತ ಕಡಿತವಾಗಿರು ಪಾಸ್ ಬುಕ್ ಪ್ರತಿಯನ್ನು pmbcounseling21@gmail.com ಇಮೇಲ್‍ಗೆ ಲಗತ್ತಿಸಿ ಪರಿಶೀಲಿಸಲು ಕಳುಹಿಸಿ.

      Note 1: Pay Counseling application fees only once, if payment status shown pending and amount get debited from your account wait for 4 working days application status will be updated automatically if amount credited to PMB account. Payment status not updated after 4 working days send email to pmbcounseling21@gmail.com by mentioning application number and Bank statement for verification

      ಕೌನ್ಸಿಲಿಂಗ್ ಅರ್ಜಿ ಶುಲ್ಕವು ತಮ್ಮ ಖಾತೆಗೆ ಹಿಂತಿರುಗಿದರೆ, ಪುನಃ ಅರ್ಜಿ ಶುಲ್ಕ ಪಾವತಿಸಿ. ಒಂದಕ್ಕಿಂತ ಹೆಚ್ಚು ಬಾರಿ ಪಾವತಿಸಿದ್ದರೆ ಪಿಎಂಬಿ ನಿಯಾಮನುಸಾರ ಅರ್ಜಿ ಶುಲ್ಕ ಮರುಪಾವತಿ ಇರುವುದಿಲ್ಲ.

      Pay the counseling application fee only once, and try to pay it back if the amount is returned to your account. There is no refund if paid multiple times as per PMB rule.

2008, Para Medical Board, All rights reserved